ಮಂಗಳೂರು: ಸರಣಿ ಹತ್ಯೆ ಮತ್ತು ಗಲಾಟೆಗಳಿಂದ ಕಂಗೆಟ್ಟಿದ್ದ ದ.ಕ ಜಿಲ್ಲೆ ಸದ್ಯ ಶಾಂತವಾಗಿದ್ದು, ಈ ನಡುವೆ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಜುಲೈ 9ರ ಬುಧವಾರ ಮಂಗಳೂರಿನಲ್ಲಿ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರ ಸಭೆ ಕರೆಯಲಾಗಿದೆ.

ಸ್ಪೀಕರ್ ಯು.ಟಿ.ಖಾದರ್ ಉಪಸ್ಥಿತಿಯಲ್ಲಿ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಹಾಗೂ ಸಚಿವ ದಿನೇಶ್ ಗುಂಡೂರಾವ್ ಉಪಸ್ಥಿತಿಯಲ್ಲಿ ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಎಲ್ಲಾ ರಾಜಕೀಯ ಪಕ್ಷದ ಮುಖಂಡರುಗಳು, ವಿವಿಧ ಸಂಘ ಸಂಸ್ಥೆಗಳು/ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು, ಎಲ್ಲಾ ಧಾರ್ಮಿಕ ಸಂಸ್ಥೆಗಳ ಹಾಗೂ ಎಲ್ಲಾ ಸಮುದಾಯದ ಮುಖಂಡರುಗಳೊಂದಿಗೆ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಗೆ ಹಲವರಿಗೆ ಆಹ್ವಾನ ನೀಡಲಾಗಿದ್ದು, ದ.ಕ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.

ಸಭೆಗೆ ಯಾರಿಗೆಲ್ಲಾ ಆಹ್ವಾನ… ಪಟ್ಟಿ ಇಲ್ಲಿದೆ…
1) ಯು.ಟಿ.ಖಾದರ್, ಸ್ಪೀಕರ್
2) ಡಾ.ಜಿ.ಪರಮೇಶ್ವರ್, ಗೃಹ ಸಚಿವರು
3) ದಿನೇಶ್ ಗುಂಡೂರಾವ್, ದ.ಕ ಉಸ್ತುವಾರಿ ಸಚಿವರು
4) ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಂಸದರು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ
5) ಡಿ. ವೀರೇಂದ್ರ ಹೆಗ್ಗಡೆ, ಮಾನ್ಯ ಸಂಸದರು, ರಾಜ್ಯಸಭಾ ಸದಸ್ಯರು,
6) ಡಿ. ವೇದವ್ಯಾಸ ಕಾಮತ್, ಶಾಸಕರು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ.
7) ಡಾ. ಭರತ್ ಶೆಟ್ಟಿ ವೈ. ಶಾಸಕರು, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ.
8) ಹರೀಶ್ ಪೂಂಜ, ಶಾಸಕರು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ.
9) ರಾಜೇಶ್ ನಾಯ್ಕ ಯು. ಶಾಸಕರು, ಬಂಟ್ವಾಳ ವಿಧಾನಸಭಾ ಕ್ಷೇತ್ರ.
10) ಉಮಾನಾಥ ಎ. ಕೋಟ್ಯಾನ್, ಶಾಸಕರು, ಮೂಡಬಿದ್ರೆ ವಿಧಾನಸಭಾ ಕ್ಷೇತ್ರ.
11) ಅಶೋಕ್ ಕುಮಾರ್ ರೈ, ಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರ.
12) ಕುಮಾರಿ ಭಾಗೀರಥಿ ಮುರುಳ್ಯ, ಶಾಸಕರು. ಸುಳ್ಯ ವಿಧಾನಸಭಾ ಕ್ಷೇತ್ರ.
13) ಎಸ್.ಎಲ್ ಭೋಜೇಗೌಡ, ಶಾಸಕರು, ಕರ್ನಾಟಕ ವಿಧಾನ ಪರಿಷತ್.
14) ಐವನ್ ಡಿ’ ಸೋಜಾ, ಶಾಸಕರು, ಕರ್ನಾಟಕ ವಿಧಾನ ಪರಿಷತ್
15) ಪ್ರತಾಪಸಿಂಹ ನಾಯಕ್ ಕೆ., ಶಾಸಕರು, ಕರ್ನಾಟಕ ವಿಧಾನ ಪರಿಷತ್.
16) ಮಂಜುನಾಥ ಭಂಡಾರಿ, ಶಾಸಕರು, ಕರ್ನಾಟಕ ವಿಧಾನ ಪರಿಷತ್.
17)ಡಾ. ಧನಂಜಯ ಸರ್ಜಿ, ಶಾಸಕರು, ಕರ್ನಾಟಕ ವಿಧಾನ ಪರಿಷತ್.
18) ಕಿಶೋರ್ ಬಿ.ಆರ್. ಶಾಸಕರು, ಕರ್ನಾಟಕ ವಿಧಾನ ಪರಿಷತ್.
19)ಜನಾರ್ಧನ ಪೂಜಾರಿ, ಮಾಜಿ ಸಂಸದರು, ಮಂಗಳೂರು,
20) ಬಿ. ರಮಾನಾಥ ರೈ, ಮಾಜಿ ಸಚಿವರು, ಬಂಟ್ವಾಳ.
21) ಕೃಷ್ಣ ಜೆ.ಪಾಲೆಮಾರ್, ಮಾಜಿ ಸಚಿವರು, ಮಂಗಳೂರು.
22) ಅಭಯ ಚಂದ್ರ ಜೈನ್. ಮಾಜಿ ಸಚಿವರು, ಮೂಡಬಿದ್ರೆ.
23)ಬಿ ನಾಗರಾಜ್ ಶೆಟ್ಟಿ, ಮಾಜಿ ಸಚಿವರು, ಮಂಗಳೂರು.
24)ಎಸ್. ಅಂಗಾರ, ಮಾಜಿ ಸಚಿವರು, ಸುಳ್ಯ,
25) ಬಿ.ಎ. ಮೊಹಿದ್ದಿನ್ ಬಾವ, ಮಾಜಿ ಶಾಸಕರು. ಮಂಗಳೂರು.
26) ಜಿ.ಆರ್ ಲೋಬೋ. ಮಾಜಿ ಶಾಸಕರು, ಮಂಗಳೂರು.
27)ಶ್ರೀಮತಿ ಶಕುಂತಲಾ ಶೆಟ್ಟಿ, ಮಾಜಿ ಶಾಸಕರು, ಪುತ್ತೂರು.
28) ಗಣೇಶ್ ಕಾರ್ಣಿಕ್, ಮಾಜಿ ಶಾಸಕರು, ಮಂಗಳೂರು.
29) ಹರೀಶ್ ಕುಮಾರ್, ಅಧ್ಯಕ್ಷರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಮಂಗಳೂರು.
30) ಸತೀಶ್ ಕುಂಪಲ, ಅಧ್ಯಕ್ಷರು, ಭಾರತೀಯ ಜನತಾ ಪಕ್ಷ, ಮಂಗಳೂರು.
31)ಜಾಕೆ ಮಾಧವ ಗೌಡ, ಅಧ್ಯಕ್ಷರು, ಜನತಾದಳ(ಜಾತ್ಯಾತೀತ), ಮಂಗಳೂರು.
32)ಅಬೂಬಕ್ಕರ್ ಕುಲಾಯಿ, ಅಧ್ಯಕ್ಷರು, ಎಸ್.ಡಿ.ಪಿ.ಐ. ಮಂಗಳೂರು.
33) ಬಿ. ಶೇಖರ್, ಅಧ್ಯಕ್ಷರು, ಭಾರತೀಯ ಕಮ್ಯೂನಿಸ್ಟ್ ಪಕ್ಷ, ಸಿಪಿಐ, ಮಂಗಳೂರು.
34) ಮುನೀರ್ ಕಾಟಿಪಳ್ಳ, ಅಧ್ಯಕ್ಷರು. ಭಾರತೀಯ ಕಮ್ಯೂನಿಸ್ಟ್ ಪಕ್ಷ, ಸಿಪಿಐ(ಎಂ), ಮಂಗಳೂರು,
35) ಕಾಂತಪ್ಪ ಅಲಂಗಾರ್, ಅಧ್ಯಕ್ಷರು, ಬಿ.ಎಸ್.ಪಿ ಮಂಗಳೂರು.
36) ತಾರನಾಥ್ ಗಟ್ಟಿ ಕಾಪಿಕಾಡ್, ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ.
37) ಜೋಕಿಂ ಸ್ವಾನ್ತಿ ಅಲ್ವಾರಿಸ್, ಅಧ್ಯಕ್ಷರು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ.
38)ಉಮರ್ ಯು ಹೆಚ್. ಅಧ್ಯಕ್ಷರು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ.
38) ಸದಾನಂದ ಮಾವಜಿ, ಅಧ್ಯಕ್ಷರು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ನಾಹಿತ್ಯ ಅಕಾಡೆಮಿ.
40) ಮಮತಾ ಡಿ.ಎಸ್. ಗಟ್ಟಿ, ಅಧ್ಯಕ್ಷರು, ಕರ್ನಾಟಕ ಗೇರು ಅಭಿವೃದ್ಧಿ ನಿಗಮ.
41) ಸದಾಶಿವ ಉಳ್ಳಾಲ, ಅಧ್ಯಕ್ಷರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ.
42) ಮಾಲ ನಾರಾಯಣ ರಾವ್, ಅಧ್ಯಕ್ಷರು, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ.
43)ಎಚ್.ಎಂ. ರೇವಣ್ಣ, ಅಧ್ಯಕ್ಷರು, ಕರ್ನಾಟಕ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ
44)ಡಾ| ಎಂ.ಪಿ. ಶ್ರೀನಾಥ್, ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್.
45) ಮೋಹನ್ ಆಳ್ವ, ಅಧ್ಯಕ್ಷರು, ಅಳ್ವಾನ್ ವಿದ್ಯಾ ಸಂಸ್ಥೆ, ಮೂಡಬಿದ್ರೆ.
46) ಫಾ. ಮೆಲ್ವಿನ್, ಸೈಂಟ್ ಅಲೋಶಿಯಸ್ ಶಿಕ್ಷಣ ಸಂಸ್ಥೆ, ಮಂಗಳೂರು.
47)ವಿನಯ್ ಹೆಗ್ಡೆ, ಕೆ.ಎಸ್. ಹೆಗ್ಡೆ, ವೈದ್ಯಕೀಯ ಸಂಸ್ಥೆ, ಮಂಗಳೂರು.
48) ಫಾ. ಅಜಿತ್, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಮಂಗಳೂರು,
49) ವಾಸುದೇವ ಕಾಮತ್, ಕೆನರಾ ಶಿಕ್ಷಣ ಸಂಸ್ಥೆ, ಮಂಗಳೂರು.
50) ಡಾ.ಸೋಫಿಯಾ ಫೆರ್ನಾಂಡಿನ್, ಪ್ರಾಂಶುಪಾಲರು, ರೋಶನಿ ನಿಲಯ, ಮಂಗಳೂರು.
51) ಎ.ಜೆ.ಶೆಟ್ಟಿ, ಮಂಗಳೂರು.
52) ಅಬ್ದುಲ್ ಕುಂಞ, ಯೆನಪೋಯ, ಮಂಗಳೂರು.
53) ಡಾ: ಎಂ.ಎನ್.ರಾಜೇಂದ್ರ ಕುಮಾರ್, ಅಧ್ಯಕ್ಷರು, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್, ಕೊಡಿಯಾಲ್ ಬೈಲ್, ಮಂಗಳೂರು
54) ಹರ್ಷದ್,, CREDAI ಸಂಸ್ಥೆ, ಮಂಗಳೂರು.
55) ಆನಂದ ಪೈ, ಕೆ.ಸಿ.ಸಿ.ಐ.. ಮಂಗಳೂರು.
56) ವಿನೋದ್ ಪಿಂಟೋ, CREDAI ಸಂಸ್ಥೆ, ಮಂಗಳೂರು.
57) ರೋಹನ್ ಮೊಂತೆರೋ, CREDAI ಸಂಸ್ಥೆ, ಮಂಗಳೂರು.
58) ಅರುಣ್ ಪಡಿಯಾರ್, ಕೆ.ಐ.ಎ.. ಮಂಗಳೂರು.
59) ನಟರಾಜ್, ಸಿ.ಐ.ಎ., ಮಂಗಳೂರು.
60) ರೋಹಿತ್ ಭಟ್. ಟಿ.ಐ.ಇ.. ಮಂಗಳೂರು.
61) ಡಾ. ರಘುವೀರ್, ಸುಳ್ಯ,
62) ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಮೇಯರ್, ಮಂಗಳೂರು.
63) ಡಾ. ಶಾಂತರಾಮ ಶೆಟ್ಟಿ, ಮಂಗಳೂರು.
64) ಪ್ರೊ. ವಿವೇಕ್ ರೈ, ಮಂಗಳೂರು.
65) ವಿವಿಧ ಸಮುದಾಯಗಳ ಮುಖ್ಯಸ್ಥರುಗಳು
ಬಂಟ್ಸ್ – ಅಜಿತ್ ಕುಮಾರ್ ಮಾಲಾಡಿ. ಶ್ರೀ ಹರೇಕಳ ಹರೀಶ್ ಶೆಟ್ಟಿ, ಜಿ.ಎಸ್.ಬಿ – ಮೋಹನ್ ಜಿ. ಪೈ, ಡಿ.ಎಸ್.ಎಸ್- ದೇವದಾಸ್, ಬ್ಯಾರಿ’ಸ್ – ಅಶ್ರಫ್, ಸಾಹುಲ್ ಹಮೀದ್, ಹೈದರ್ ಪತ್ತಿಪಾಡಿ, ಮರಾಠಿ – ವಿಶ್ವನಾಥ್ ನಾಯಕ್, ಕುಲಾಲ ಸಮಾಜ – ಮಯೂರ್ ಉಳ್ಳಾಲ, ಕೊಟ್ಟಾರಿ – ಮಹಾಬಲ ಕೊಟ್ಟಾರಿ, ಕುಡುಬಿ – ಕೃಷ್ಣ ಕೊಂಪದವು, ಕೊರಗ – ಸುಂದರ್, ಬಿಲ್ಲವ – ನವೀನ್ ಚಂದ್ರ ಸುವರ್ಣ, ಚಿತ್ತರಂಜನ್ ಗರೋಡಿ, ಜೈನ್ – ಬಿ. ಸುದರ್ಶನ್, ಪುಷ್ಪರಾಜ ಜೈನ್, ಮೊಗವೀರ –
ಭರತ್ ಕುಮಾರ್ ಉಳ್ಳಾಲ, ಟ್ರಾಲ್ ಬೋಟ್ -ಚೇತನ್ ಬೆಂಗ್ರೆ, ಪರ್ಸಿಯನ್ ಬೋಟ್ – ಆನಂದ್ ಬಂಗೇರ, ಗೌಡ – ಡಿ.ಬಿ. ಬಾಲಕೃಷ್ಣ, ಸಲಾಫಿ ಕಮ್ಯೂನಿಟಿ -ಬಶೀರ್ ಸಾಲೆಮಾರ್, SK SSF- ಅಮೀರ್ ತಂಗಳ್

66) ವಿವಿಧ ಧರ್ಮದ ಮುಖಂಡರುಗಳು
ಜೈನ್ (ಮೂಡಬಿದ್ರೆ) -ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿ
ಕ್ರಿಶ್ಚಿಯನ್ (ಬಿಷಪ್)- ಶ್ರೀ ಫೀಟರ್ ಸಲ್ದಾನಾ
ಹಿಂದು (ರಾಮಕೃಷ್ಣ ಮಠ) -ಸ್ವಾಮಿ ಜಿತಕಾಮನಂದಜೀ
ಮುಸ್ಲಿಂ (ಉಳ್ಳಾಲ) – ಶ್ರೀ ಹಾಜಿ ಮೊಹಮ್ಮದ್ ಹನೀಫ್


67) ಖಾಝಿ ತ್ವಾಖಾ ಅಹಮದ್ ಮುಸ್ಲಿಯರ್
68) ಖಾಝಿ ಮಾಣಿ ಉಸ್ತಾದ್
69) ಅಬ್ದುಲ್ ಅಜೀಜ್ ದಾರಿಮಿ ಚೊಕ್ಕಬೆಟ್ಟು
70) ಲಕ್ಷ್ಮೀಶ್ ಗಬ್ಬಡ್ಡ
71)ಬಿ ಎಂ ಭಟ್ ಬೆಳ್ತಂಗಡಿ
72) ರವಿಶಂಕರ್ ಶೆಟ್ಟಿ. ವಿಶೇಷ ಆಹ್ವಾನಿತರು. ರಾಜ್ಯ ಧಾರ್ಮಿಕ ಪರಿಷತ್
73)ಮಹಮ್ಮದ್ ಮಸೂದ್, ಮುಸ್ಲಿಂ ಸೆಂಟ್ರಲ್ ಕಮಿಟಿ
74) ವೈ ಅಬ್ದುಲ್ ಕುಂಞ, ಕೇಂದ್ರ ಜುಮ್ಮಾ ಮಸೀದಿ, ಬಂದರು, ಮಂಗಳೂರು
75) ಹಾಜಿ ಮೊಹಮ್ಮದ್ ಹನೀಫ್. ಉಳ್ಳಾಲ ದರ್ಗಾ
76) ಎಂ. ಬಿ. ಪುರಾಣಿಕ್, ವಿಶ್ವ ಹಿಂದೂ ಪರಿಷದ್
77) ಪ್ರದೀಪ್ ಕುಮಾರ್ ಕಲ್ಕೂರ, ಕಲ್ಕೂರ ಪ್ರತಿಷ್ಠಾನ, ಮಂಗಳೂರು
78) ನಾಸಿರ್ ಲಕ್ಕಿ ಸ್ಟಾರ್, ಅಧ್ಯಕ್ಷರು, ವಕ್ಸ್
79) ಮಲ್ಲಿಕಾ ಪಕ್ಕಳ, ಧಾರ್ಮಿಕ ಪರಿಷತ್,
80) ಎಸ್.ಎಂ.ಆರ್. ರಶೀದ್, ಮಂಗಳೂರು
81) ಪದ್ಮರಾಜ್ ಕುದ್ರೋಳಿ, ಮಂಗಳೂರು
82) ಬಾಷಾ,
83) ಜಿ.ಎ. ಬಾವಾ, ನಿವೃತ್ತ ಡಿ.ವೈ.ಎಸ್.ಪಿ
84) ಅನೀಫ್ ಹಜಾಜ್
85) ಮೊಹಮ್ಮದ್ ಕುಂಞ, ಜಮಾತ್ ಇಸ್ಲಾಂ
86) ಸಾಯಿರಾಂ, ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ, ಮಂಗಳೂರು
ಜತೆಗೆ ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ.